ಪಾಗೋಸಾ ಕೌಂಟಿ ಪ್ರವಾಹ
ನೈಋತ್ಯ ಕೊಲೊರಾಡೋದಲ್ಲಿ ಅಕ್ಟೋಬರ್ನ ಮಧ್ಯದಲ್ಲಾದ ಪ್ರವಾಹದಿಂದ ನಿರಾಶ್ರಿತರಾದವರಿಗೆ Airbnb.org ಉಚಿತ, ತುರ್ತು ವಸತಿ ಒದಗಿಸುತ್ತಿದೆ.ಪ್ರವಾಹದಿಂದ ಪೀಡಿತ ನಿವಾಸಿಗಳು Mile High United Way ಯ 211 ಕೊಲೊರಾಡೋ ಸೇವೆಯ ಮೂಲಕ ವಸತಿ ಸೌಲಭ್ಯ ಪಡೆಯಲು ಸಂಪರ್ಕಿಸಬಹುದು. ಪ್ರಾರಂಭಿಸಲು 2-1-1 ಗೆ ಕರೆ ಮಾಡಿ ಅಥವಾ ಪಾರ್ಟ್ನರ್ ಸೈಟ್ಗೆ ಭೇಟಿ ನೀಡಿ. 211 ಆಪರೇಟರ್ಗಳು ನಿಮ್ಮ ಅಗತ್ಯಗಳನ್ನು ದೃಢೀಕರಿಸುತ್ತಾರೆ ಮತ್ತು ಯಾವುದೇ ವೆಚ್ಚವಿಲ್ಲದೆ ನಿಮ್ಮನ್ನು Airbnb ವಸತಿಯ ವ್ಯವಸ್ಥೆ ಮಾಡಿಕೊಡುತ್ತಾರೆ.
ಪಾರ್ಟ್ನರ್ ಸೈಟ್ಗೆ ಭೇಟಿ ನೀಡಿನೀವು ಪ್ರವಾಹದಿಂದ ಪೀಡಿತರಾದವರಿಗೆ ಉಚಿತ ವಾಸ್ತವ್ಯವನ್ನು ಒದಗಿಸಲು ಸಹಾಯ ಮಾಡಲು ಬಯಸಿದರೆ, Airbnb.org ಗೆ ದೇಣಿಗೆ ನೀಡಬಹುದು. ದೇಣಿಗೆಗಳ 100% ಮೊತ್ತ ನೇರವಾಗಿ ತುರ್ತು ವಸತಿಗಳಿಗೆ ಹೋಗುತ್ತದೆ. ನೀವು Airbnb ಹೋಸ್ಟ್ ಆಗಿದ್ದರೆ, ಬಾಧಿತ ನಿವಾಸಿಗಳಿಗೆ ರಿಯಾಯಿತಿ ದರದಲ್ಲಿ ವಾಸ್ತವ್ಯವನ್ನು ನೀಡಲು ಸೈನ್ ಅಪ್ ಮಾಡಬಹುದು. Airbnb ತನ್ನ ಈ ವಾಸ್ತವ್ಯಗಳ ಹೋಸ್ಟ್ ಸೇವಾ ಶುಲ್ಕವನ್ನು Airbnb.org ಗೆ ದೇಣಿಗೆ ನೀಡುತ್ತದೆ ಮತ್ತು ಹೋಸ್ಟ್ಗಳಿಗೆ ಪ್ರತಿ ಬುಕಿಂಗ್ಗೆ AirCover ಅನ್ನು ಒದಗಿಸುತ್ತದೆ.