ಸಕ್ರಿಯ ತುರ್ತು ಪ್ರತಿಕ್ರಿಯೆಗಳು

Airbnb.org ಈಗ ಎಲ್ಲಿ ಅಲ್ಪಾವಧಿಯ ವಸತಿ ಒದಗಿಸುತ್ತಿದೆ ಎಂಬುದನ್ನು ನೋಡಿ. ನಿಮಗೆ ವಸತಿಯ ಅಗತ್ಯವಿದ್ದರೆ, ನಿಮ್ಮ ಮೇಲೆ ಪರಿಣಾಮ ಬೀರುವ ವಿಪತ್ತನ್ನು ಹುಡುಕಿ ಮತ್ತು ಪಟ್ಟಿ ಮಾಡಲಾದ ಲಾಭೋದ್ದೇಶವಿಲ್ಲದ ಪಾರ್ಟ್ನರ್ ಅನ್ನು ಸಂಪರ್ಕಿಸಿ.
ಪೂರ್ಣ ಸಜ್ಜಿತ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ತುರ್ತು ಪ್ರತಿಕ್ರಿಯೆಯ ಸ್ಥಳದಲ್ಲಿ ಹೊರಾಂಗಣದಲ್ಲಿ ನಾಯಿಯನ್ನು ಬಾಗಿ ಸ್ವಾಗತಿಸುತ್ತಿದ್ದಾರೆ.
ಪ್ರವಾಹಗಳು, ಚಂಡಮಾರುತಗಳು, ಕಾಡ್ಗಿಚ್ಚುಗಳು ಮತ್ತು ಇತರ ಬಿಕ್ಕಟ್ಟುಗಳ ಸಮಯದಲ್ಲಿ ಪ್ರಪಂಚದಾದ್ಯಂತ ಜನರಿಗೆ Airbnb.org ಹೇಗೆ ವಸತಿ ಒದಗಿಸುತ್ತಿದೆ ಎಂಬುದನ್ನು ನೋಡಿ.
ಇನ್ನಷ್ಟು ತಿಳಿಯಿರಿ
ವಿಪತ್ತುಗಳು ಅಥವಾ ವೈದ್ಯಕೀಯ ಆರೈಕೆಗಾಗಿ ಪ್ರಯಾಣಿಸುವಂತಹ ಇತರ ಬಿಕ್ಕಟ್ಟುಗಳ ಸಮಯದಲ್ಲಿ Airbnb.org ಉಚಿತ ತುರ್ತು ವಸತಿ ಒದಗಿಸುತ್ತದೆ.
ಮೃದುವಾದ ಬೆಳಕಿರುವ ಮಲಗುವ ಕೋಣೆಯಲ್ಲಿ, ಹಾಸಿಗೆಯಲ್ಲಿ ಮಲಗಿರುವ ಚಿಕ್ಕ ಮಗುವನ್ನು ನೋಡಿ ಮಹಿಳೆಯೊಬ್ಬರು ಹೃತ್ಪೂರ್ವಕವಾಗಿ ಮುಗುಳುನಗುತ್ತಿದ್ದಾರೆ.

ಪ್ರಶ್ನೆಗಳಿವೆಯೇ?

Airbnb.org ಗಾಗಿ ಗ್ರಾಹಕ ಸೇವಾ ತಂಡವನ್ನು ಸಂಪರ್ಕಿಸಿ. ಅವರು ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳಿಗೆ ಬೆಂಬಲವನ್ನು ಒದಗಿಸಬಹುದು.

ಪ್ರಶ್ನೆಗಳಿವೆಯೇ?

Airbnb.org ಗಾಗಿ ಗ್ರಾಹಕ ಸೇವಾ ತಂಡವನ್ನು ಸಂಪರ್ಕಿಸಿ. ಅವರು ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳಿಗೆ ಬೆಂಬಲವನ್ನು ಒದಗಿಸಬಹುದು.