ವಾಷಿಂಗ್ಟನ್ ಕಾಡ್ಗಿಚ್ಚು

ಆಗಸ್ಟ್ 2026

Airbnb.org, ವಾಷಿಂಗ್ಟನ್ 211 ಜೊತೆ ಪಾಲುದಾರಿಕೆಯಲ್ಲಿ, ವಾಷಿಂಗ್ಟನ್ ರಾಜ್ಯದಲ್ಲಿ ಹಲವಾರು ಸಕ್ರಿಯ ಕಾಡ್ಗಿಚ್ಚುಗಳಿಂದ ನಿರಾಶ್ರಿತರಾದವರಿಗೆ ಉಚಿತ ತುರ್ತು ವಸತಿ ಒದಗಿಸಿದೆ. ಕಾಡ್ಗಿಚ್ಚಿನಿಂದ ನಿರಾಶ್ರಿತರಾದ ಈ ಕೆಳಗಿನ ಕೌಂಟಿಗಳು ಮತ್ತು ಬುಡಕಟ್ಟು ಸಮುದಾಯಗಳ ನಿವಾಸಿಗಳಿಗೆ ತಾತ್ಕಾಲಿಕ ವಸತಿ ಲಭ್ಯವಿತ್ತು:
  • ಸ್ಪೋಕೇನ್, ಸ್ಟೀವನ್ಸ್, ಚೆಲನ್, ಒಕಾನೊಗನ್, ಯಾಕಿಮಾ ಮತ್ತು ಫೆರ್ರಿ ಕೌಂಟಿಗಳು
  • ಸ್ಪೋಕೇನ್, ಕೋಲ್‌ವಿಲ್ ಮತ್ತು ಯಾಕಿಮಾ ಬುಡಕಟ್ಟು ಸಮುದಾಯಗಳು

ಸಹಾಯ ಮಾಡುವುದು ಹೇಗೆ

ಕಾಡ್ಗಿಚ್ಚು ಪೀಡಿತರಿಗೆ ಉಚಿತ ವಾಸ್ತವ್ಯವನ್ನು ಒದಗಿಸಲು ನೀವು ಸಹಾಯ ಮಾಡಲು ಬಯಸಿದರೆ Airbnb.org ಗೆ ದೇಣಿಗೆ ನೀಡಬಹುದು. ದೇಣಿಗೆಗಳ 100% ಮೊತ್ತ ನೇರವಾಗಿ ತುರ್ತು ವಸತಿಗಳಿಗೆ ಹೋಗುತ್ತದೆ. ನೀವು Airbnb ಹೋಸ್ಟ್ ಆಗಿದ್ದರೆ, ಬಾಧಿತ ನಿವಾಸಿಗಳಿಗೆ ರಿಯಾಯಿತಿ ದರದಲ್ಲಿ ವಾಸ್ತವ್ಯವನ್ನು ನೀಡಲು ಸೈನ್ ಅಪ್ ಮಾಡಬಹುದು. ಈ ವಾಸ್ತವ್ಯಗಳಿಗಾಗಿ Airbnb ತನ್ನ ಹೋಸ್ಟ್ ಸೇವಾ ಶುಲ್ಕವನ್ನು Airbnb.org ಗೆ ದೇಣಿಗೆ ನೀಡುತ್ತದೆ ಮತ್ತು ಹೋಸ್ಟ್‌ಗಳಿಗೆ ಪ್ರತಿ ಬುಕಿಂಗ್‌‌ಗೆ AirCover ಅನ್ನು ಒದಗಿಸುತ್ತದೆ.

ಪ್ರಶ್ನೆಗಳಿವೆಯೇ?

Airbnb.org ಗಾಗಿ ಗ್ರಾಹಕ ಸೇವಾ ತಂಡವನ್ನು ಸಂಪರ್ಕಿಸಿ. ಅವರು ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳಿಗೆ ಬೆಂಬಲವನ್ನು ಒದಗಿಸಬಹುದು.

ಪ್ರಶ್ನೆಗಳಿವೆಯೇ?

Airbnb.org ಗಾಗಿ ಗ್ರಾಹಕ ಸೇವಾ ತಂಡವನ್ನು ಸಂಪರ್ಕಿಸಿ. ಅವರು ಪ್ರಶ್ನೆಗಳಿಗೆ ಉತ್ತರಿಸಬಹುದು ಮತ್ತು ಗೆಸ್ಟ್‌ಗಳು ಮತ್ತು ಹೋಸ್ಟ್‌ಗಳಿಗೆ ಬೆಂಬಲವನ್ನು ಒದಗಿಸಬಹುದು.