ನಮ್ಮ ಪ್ರೋಗ್ರಾಂಗಳು
Airbnb.org ಹಲವಾರು ಕಾರ್ಯಕ್ರಮಗಳ ಮೂಲಕ ಅಲ್ಪಾವಧಿಯ ವಸತಿ ಅಗತ್ಯವಿರುವ ಬಿಕ್ಕಟ್ಟಿನಲ್ಲಿರುವ ಜನರಿಗೆ ಸೇವೆ ಸಲ್ಲಿಸುತ್ತದೆ.

ತುರ್ತು ಪ್ರತಿಕ್ರಿಯೆ ವಾಸ್ತವ್ಯಗಳು
ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಗಳ ಸಹಭಾಗಿತ್ವದಲ್ಲಿ, ಪ್ರವಾಹಗಳು, ಕಾಡ್ಗಿಚ್ಚುಗಳು, ಚಂಡಮಾರುತಗಳು ಅಥವಾ ವಸತಿ ಬೆಂಕಿ ಸೇರಿದಂತೆ ಇತರ ತುರ್ತು ಪರಿಸ್ಥಿತಿಗಳಂತಹ ವಿಪತ್ತುಗಳಿಂದ ನಿರಾಶ್ರಿತರಾದವರಿಗೆ Airbnb.org ಉಚಿತ, ಅಲ್ಪಾವಧಿಯ ವಾಸ್ತವ್ಯವನ್ನು ಒದಗಿಸುತ್ತದೆ.
ಸಕ್ರಿಯ ಪ್ರತಿಕ್ರಿಯೆಗಳನ್ನು ವೀಕ್ಷಿಸಿ
ತುರ್ತು ಪ್ರತಿಕ್ರಿಯೆ ವಾಸ್ತವ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ
1 ಪುಟಗಳಲ್ಲಿ 1 ನೇ ಪುಟ
ವೈದ್ಯಕೀಯ ಚಿಕಿತ್ಸೆಗಾಗಿ ವಾಸ್ತವ್ಯ
Airbnb.org ಆರೈಕೆ ಪಡೆಯಲು ಮನೆಯಿಂದ ದೂರ ಪ್ರಯಾಣಿಸುವ ಜನರಿಗೆ ಉಚಿತ, ತುರ್ತು ವಾಸ್ತವ್ಯಗಳನ್ನು ಒದಗಿಸುತ್ತದೆ. ಆರೈಕೆ ನೀಡಲು ಪ್ರಯಾಣಿಸುವ ಪೂರೈಕೆದಾರರನ್ನು ಕೂಡ ಈ ಕಾರ್ಯಕ್ರಮವು ಬೆಂಬಲಿಸುತ್ತದೆ.

ಪುನರ್ವಸತಿಯ ವಾಸ್ತವ್ಯ
ಲಾಭೋದ್ದೇಶವಿಲ್ಲದ ವಿಶ್ವಾಸಾರ್ಹ ಪಾರ್ಟ್ನರ್ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಮೂಲಕ, Airbnb.org ತಮ್ಮ ಮನೆಗಳಿಂದ ಬಲವಂತವಾಗಿ ಸ್ಥಳಾಂತರಗೊಂಡಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಉಚಿತ, ಅಲ್ಪಾವಧಿಯ ವಸತಿ ಒದಗಿಸುತ್ತದೆ.

ನಮ್ಮ ಪಾರ್ಟ್ನರ್‌ಗಳು
ಪ್ರಪಂಚದಾದ್ಯಂತದ ಸ್ಥಳೀಯ ಸಮುದಾಯಗಳಲ್ಲಿ ಉಚಿತ, ತುರ್ತು ವಸತಿ ಒದಗಿಸಲು Airbnb.org ಇತರ ಲಾಭೋದ್ದೇಶವಿಲ್ಲದ ಸಂಸ್ಥೆಗಳು, NGO ಗಳು ಮತ್ತು ಸರ್ಕಾರಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಇನ್ನಷ್ಟು ತಿಳಿಯಿರಿ
ನಮ್ಮ ಪ್ರಭಾವವನ್ನು ಅನ್ವೇಷಿಸಿ
ತುರ್ತು ವಸತಿ ಒದಗಿಸಲು Airbnb.org ಮತ್ತು ಪಾರ್ಟ್ನರ್‌ಗಳು ಹೇಗೆ ಒಟ್ಟಾಗಿ ಕೆಲಸ ಮಾಡಿದರು ಎಂಬುದರ ಬಗ್ಗೆ ಓದಿ.
ನಮ್ಮ ಪ್ರಭಾವವನ್ನು ಅನ್ವೇಷಿಸಿ
ತುರ್ತು ವಸತಿ ಒದಗಿಸಲು Airbnb.org ಮತ್ತು ಪಾರ್ಟ್ನರ್‌ಗಳು ಹೇಗೆ ಒಟ್ಟಾಗಿ ಕೆಲಸ ಮಾಡಿದರು ಎಂಬುದರ ಬಗ್ಗೆ ಓದಿ.
1 ಪುಟಗಳಲ್ಲಿ 1 ನೇ ಪುಟ
Airbnb.org ಫಲಾನುಭವಿಗಳನ್ನು ಭೇಟಿ ಮಾಡಿ
ಹೆಚ್ಚು ಅಗತ್ಯವಿರುವಾಗ ಉಚಿತ, ತುರ್ತು ವಸತಿ ಪಡೆದ ಜನರ ಅನುಭವಗಳನ್ನು ಕೇಳಿ.
ಎಲ್ಲ ಕಥೆಗಳನ್ನು ನೋಡಿ1 ಪುಟಗಳಲ್ಲಿ 1 ನೇ ಪುಟ










