ಒಂದು ರಾತ್ರಿಯನ್ನು ಉಡುಗೊರೆಯಾಗಿ ನೀಡಿ

ಅಗತ್ಯವಿರುವ ಕುಟುಂಬಕ್ಕೆ ಒಂದು ರಾತ್ರಿ ವಸತಿ ಒದಗಿಸಲು $110 ವೆಚ್ಚವಾಗುತ್ತದೆ. ಇಂದೇ ದೇಣಿಗೆ ನೀಡಿ ಮತ್ತು Airbnb ಅದನ್ನು ಡಿಸೆಂಬರ್ 31, 2026 ರವರೆಗೆ ಮ್ಯಾಚ್ ಮಾಡುತ್ತದೆ. *

ಎರಡು ಪಟ್ಟು ಪರಿಣಾಮ ಬೀರಿ

ಹೆಚ್ಚಿನ ಕುಟುಂಬಗಳಿಗೆ ಚೇತರಿಸಿಕೊಳ್ಳಲು ಅಗತ್ಯವಿರುವ ಸ್ಥಳವನ್ನು ಹುಡುಕಲು ನೆರವಾಗಿ. Airbnb ನಿಮ್ಮ ದೇಣಿಗೆಗೆ ಸಮಾನ ಮೊತ್ತವನ್ನು ಸೇರಿಸುತ್ತಿರುವ ಈ ಸಮಯದಲ್ಲಿ ದೇಣಿಗೆ ನೀಡಿ ಮತ್ತು ದುಪ್ಪಟ್ಟು ರಾತ್ರಿಗಳನ್ನು ಒದಗಿಸಲು ಸಾಧ್ಯವಾಗಿಸಿ. ನಿಮ್ಮ ದೇಣಿಗೆಯ 100% ಉಚಿತ ತುರ್ತು ವಸತಿಗೆ ಧನಸಹಾಯ ನೀಡುತ್ತದೆ.
A collage of people sharing hugs and smiles, highlighting families finding comfort through Airbnb.org emergency stays.

ದೇಣಿಗೆಗಳ 100% ಉಚಿತ ತುರ್ತು ವಸತಿಗಳಿಗೆ ಧನಸಹಾಯ ಒದಗಿಸುತ್ತದೆ

ಈಗಲೇ ದೇಣಿಗೆ ನೀಡಿ
ಮನೆಯಲ್ಲಿರುವ ವ್ಯಕ್ತಿ

ವೇಗ ಮತ್ತು ಹೊಂದಿಕೊಳ್ಳುವಿಕೆ

ಕೆಲವೇ ಗಂಟೆಗಳಲ್ಲಿ ಅಲ್ಪಾವಧಿಯ, ತುರ್ತು ವಾಸ್ತವ್ಯಗಳನ್ನು ಒದಗಿಸಲು Airbnb.org ಸಹಾಯ ಮಾಡುತ್ತದೆ. ಹೋಸ್ಟ್‌ಗಳು, ಪಾರ್ಟ್ನರ್‌ಗಳು ಮತ್ತು ಬೆಂಬಲಿಗರು ಇದನ್ನು ಸಾಧ್ಯವಾಗಿಸುತ್ತಾರೆ.
ಲಾಂಡ್ರಿ ಮೆಷಿನ್

ನಿಜವಾದ ಮನೆಯಲ್ಲಿ

ನಿಮ್ಮ ದೇಣಿಗೆಗಳು ಅಡುಗೆಮನೆ, ಲಾಂಡ್ರಿ ಅಥವಾ ಮಕ್ಕಳು ಅಥವಾ ಸಾಕುಪ್ರಾಣಿಗಳಿಗೆ ಸ್ಥಳದಂತಹ, ಜನರು ಚೇತರಿಸಿಕೊಳ್ಳಲು ಸಹಾಯ ಮಾಡುವ ವಸ್ತುಗಳೊಂದಿಗೆ ತುರ್ತು ವಸತಿಗಳಿಗೆ ನೆರವಾಗುತ್ತವೆ.
ಜನರ ಸಮುದಾಯ

ಬೆಂಬಲಿಸುವ ಸಮುದಾಯಗಳು

ದೇಣಿಗೆಗಳು ವಸತಿಗೆ ಧನಸಹಾಯ ನೀಡುವುದರಿಂದ, ಹಣವು ಬಿಕ್ಕಟ್ಟಿನಲ್ಲಿರುವ ಬಾಧಿತ ಸಮುದಾಯಗಳಲ್ಲಿ ಉಳಿಯುತ್ತದೆ, ಪ್ರತಿಯೊಬ್ಬರೂ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪರಿಣಾಮವನ್ನು ನೋಡಿ

ಪ್ರಪಂಚದಾದ್ಯಂತದ ಗೆಸ್ಟ್‌ಗಳಿಗೆ ಉಚಿತ ತುರ್ತು ವಸತಿ ಒದಗಿಸಲು ದೇಣಿಗೆಗಳು ನಮಗೆ ನೆರವಾಗುತ್ತವೆ. ನಿಮ್ಮ ಉಡುಗೊರೆಯಿಂದಾಗಿ, ನಾವು ಹೆಚ್ಚಿನ ಫಲಾನುಭವಿಗಳನ್ನು ಬೆಂಬಲಿಸುವುದನ್ನು ಮುಂದುವರಿಸಬಹುದು.

ಪರಿಣಾಮವನ್ನು ನೋಡಿ

ಪ್ರಪಂಚದಾದ್ಯಂತದ ಗೆಸ್ಟ್‌ಗಳಿಗೆ ಉಚಿತ ತುರ್ತು ವಸತಿ ಒದಗಿಸಲು ದೇಣಿಗೆಗಳು ನಮಗೆ ನೆರವಾಗುತ್ತವೆ. ನಿಮ್ಮ ಉಡುಗೊರೆಯಿಂದಾಗಿ, ನಾವು ಹೆಚ್ಚಿನ ಫಲಾನುಭವಿಗಳನ್ನು ಬೆಂಬಲಿಸುವುದನ್ನು ಮುಂದುವರಿಸಬಹುದು.

$110 ದೇಣಿಗೆಯು ಒಂದು ರಾತ್ರಿಯ ತುರ್ತು ವಸತಿಯನ್ನು ನೀಡಲು ಸಹಾಯ ಮಾಡುತ್ತದೆ.

ಹಾರ್ಟ್ ಬ್ರಷ್ ಮೊಬೈಲ್
ಹಾರ್ಟ್ ಬ್ರಷ್

FAQ‌ ಗಳು

For an Airbnb.org stay on Airbnb over the past five years, $110 USD is the average booking cost globally for one night.Airbnb will match eligible donations 1:1 until December 31, 2026. Eligible donations are one-time and monthly gifts received by Airbnb.org through the donation tool on this page, airbnb.org/donate. Other donations are not eligible for the match, including but not limited to: donations made through host payout; donations made through third-party platforms or donor-advised funds (such as Fidelity Charitable or Benevity); donations made through Airbnb’s employee giving program; gifts made by check, stock, or other offline methods.Monthly recurring donations shall continue until canceled. For more information on how to cancel your donation, please see the "Manage Your Donation" page linked within your monthly donation receipt email.