ಒಂದು ರಾತ್ರಿಯನ್ನು ಉಡುಗೊರೆಯಾಗಿ ನೀಡಿ

ಬಿಕ್ಕಟ್ಟಿನಲ್ಲಿರುವ ಕುಟುಂಬಕ್ಕೆ ಒಂದು ರಾತ್ರಿ ವಸತಿ ಒದಗಿಸಲು $110 ವೆಚ್ಚವಾಗುತ್ತದೆ. Airbnb ಡಿಸೆಂಬರ್ 31 ರವರೆಗೆ ದೇಣಿಗೆಗಳನ್ನು ಮ್ಯಾಚ್ ಮಾಡುತ್ತದೆ.
ದೇಣಿಗೆ ನೀಡಿ
ಮನೆಯಲ್ಲಿ ಕುಟುಂಬ

ಒಂದು ರಾತ್ರಿಯೂ ಪ್ರಾಮುಖ್ಯತೆ ಹೊಂದಿದೆ

ವಿಪತ್ತುಗಳು ಸಂಭವಿಸಿದಾಗ ಮತ್ತು ಕುಟುಂಬಗಳು ಸ್ಥಳಾಂತರಗೊಂಡಾಗ, ಕೂಡಿ ಮಾಡಿದ ಊಟ, ಮಲಗುವ ಸಮಯದ ಕಥೆ ಅಥವಾ ಮಂಚದ ಮೇಲೆ ರಾತ್ರಿಯನ್ನು ಪ್ರಶಾಂತತೆಯಿಂದ ಕಳೆಯುವಂತಹ ಕ್ಷಣಗಳು ನಿಲುಕದ ತಾರೆಯಂತಾಗುತ್ತವೆ.ನೀವು ಒಂದು ರಾತ್ರಿಯನ್ನು ಉಡುಗೊರೆಯಾಗಿ ನೀಡಿದಾಗ, ಕುಟುಂಬವು ಪ್ರಮುಖವಾದ ಸುರಕ್ಷತೆ, ಬೆಚ್ಚಗಿನ ಅನುಭವ ಮತ್ತು ಸಂಪರ್ಕ ಪಡೆಯಲು ಸಹಾಯ ಮಾಡುತ್ತೀರಿ.
ತಾಯಿ ಮತ್ತು ಮಗಳು ಬಾತ್‌ರೂಮ್ ಸಿಂಕ್‌ನಲ್ಲಿ ಹಲ್ಲುಜ್ಜುತ್ತಿದ್ದಾರೆ

ಒಂದು ರಾತ್ರಿಯ ವಾಸ್ತವ್ಯಕ್ಕೆ ಸರಾಸರಿ $110 ವೆಚ್ಚವಾಗುತ್ತದೆ.

ಒಂದು ರಾತ್ರಿಯನ್ನು ಉಡುಗೊರೆಯಾಗಿ ನೀಡಿ
ಕಳೆದ ಐದು ವರ್ಷಗಳಲ್ಲಿ Airbnb ಯಲ್ಲಿ Airbnb.org ವಾಸ್ತವ್ಯಕ್ಕಾಗಿ, ಒಂದು ರಾತ್ರಿಗೆ ಜಾಗತಿಕವಾಗಿ ಸರಾಸರಿ ಬುಕಿಂಗ್ ವೆಚ್ಚ $110 USD ಆಗಿದೆ. Airbnb ಮ್ಯಾಚ್ ಹೋಸ್ಟ್ ಹೊರಪಾವತಿ ದೇಣಿಗೆಗಳಿಗೆ ಅನ್ವಯಿಸುವುದಿಲ್ಲ.
ತಾಯಿ, ತಂದೆ, ಮಗ ಮತ್ತು ನಾಯಿ ಮನೆಯಲ್ಲಿ ಸೋಫಾದ ಮೇಲೆ ಕುಳಿತು ಟಿವಿ ನೋಡುತ್ತಿದ್ದಾರೆ

ನಾವು ಹೇಗೆ ಕೆಲಸ ಮಾಡುತ್ತೇವೆ

Airbnb.org ಎಂಬುದು Airbnb ಸ್ಥಾಪಿಸಿದ 501c3 ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. 2025 ರಲ್ಲಿ ಇಲ್ಲಿಯವರೆಗೆ, 55 ವಿಪತ್ತುಗಳ ಸಮಯದಲ್ಲಿ 11,000 ಕುಟುಂಬಗಳು ಉಚಿತ, ತುರ್ತು ವಸತಿ ಪಡೆದಿವೆ.

ಈಗ ಒಂದು ರಾತ್ರಿಯನ್ನು ಉಡುಗೊರೆಯಾಗಿ ನೀಡಿ ಮತ್ತು ಒಂದು ಕುಟುಂಬಕ್ಕೆ ಅತ್ಯಂತ ಅಗತ್ಯವಾದುದನ್ನು ಪಡೆಯಲು ಸಹಾಯ ಮಾಡಿ.

ನೀವು ಡಿಸೆಂಬರ್ 31, 2025 ರವರೆಗೆ ದೇಣಿಗೆ ನೀಡಿದಾಗ, Airbnb ನಿಮ್ಮ ದೇಣಿಗೆಯನ್ನು ಮ್ಯಾಚ್ ಮಾಡುತ್ತದೆ.
ದೇಣಿಗೆ ನೀಡಿ

ಒಂದು ರಾತ್ರಿ ಯಾರಿಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡಿ

ಬೆನ್ ಕುಟುಂಬ
LA ಕಾಡ್ಗಿಚ್ಚು
ಬೆನ್ ಕುಟುಂಬ
ಸ್ಕೈಲಿನ್
ಸೆಂಟ್ರಲ್ ಟೆಕ್ಸಾಸ್ ಪ್ರವಾಹ
ಸ್ಕೈಲಿನ್
ವ್ಯಾಂಡರ್ಸನ್
ಬ್ರೆಜಿಲ್‌ನ ಪ್ರವಾಹ
ವ್ಯಾಂಡರ್ಸನ್
ಜೇ ಮತ್ತು ಅಲಿ
ನಿರಾಶ್ರಿತರ ಬಿಕ್ಕಟ್ಟು
ಜೇ ಮತ್ತು ಅಲಿ
ರೋಯಿ
ಜಾಸ್ಪರ್ ಕಾಡ್ಗಿಚ್ಚು
ರೋಯಿ
ಅಮಿರುಲ್
ಮಲೇಷ್ಯಾ ಗ್ಯಾಸ್ ಪೈಪ್‌ಲೈನ್ ಸ್ಫೋಟ
ಅಮಿರುಲ್
ಎಶೆಲ್‌ ಮತ್ತು ಬ್ರೇಡನ್‌
LA ಕಾಡ್ಗಿಚ್ಚು
ಎಶೆಲ್‌ ಮತ್ತು ಬ್ರೇಡನ್‌