ಒಂದು ರಾತ್ರಿಯನ್ನು ಉಡುಗೊರೆಯಾಗಿ ನೀಡಿ
ಅಗತ್ಯವಿರುವ ಕುಟುಂಬಕ್ಕೆ ಒಂದು ರಾತ್ರಿ ವಸತಿ ಒದಗಿಸಲು $110 ವೆಚ್ಚವಾಗುತ್ತದೆ. ಇಂದೇ ದೇಣಿಗೆ ನೀಡಿ ಮತ್ತು Airbnb ಅದನ್ನು ಡಿಸೆಂಬರ್ 31, 2026 ರವರೆಗೆ ಮ್ಯಾಚ್ ಮಾಡುತ್ತದೆ. *
ಎರಡು ಪಟ್ಟು ಪರಿಣಾಮ ಬೀರಿ
ಹೆಚ್ಚಿನ ಕುಟುಂಬಗಳಿಗೆ ಚೇತರಿಸಿಕೊಳ್ಳಲು ಅಗತ್ಯವಿರುವ ಸ್ಥಳವನ್ನು ಹುಡುಕಲು ನೆರವಾಗಿ. Airbnb ನಿಮ್ಮ ದೇಣಿಗೆಗೆ ಸಮಾನ ಮೊತ್ತವನ್ನು ಸೇರಿಸುತ್ತಿರುವ ಈ ಸಮಯದಲ್ಲಿ ದೇಣಿಗೆ ನೀಡಿ ಮತ್ತು ದುಪ್ಪಟ್ಟು ರಾತ್ರಿಗಳನ್ನು ಒದಗಿಸಲು ಸಾಧ್ಯವಾಗಿಸಿ. ನಿಮ್ಮ ದೇಣಿಗೆಯ 100% ಉಚಿತ ತುರ್ತು ವಸತಿಗೆ ಧನಸಹಾಯ ನೀಡುತ್ತದೆ.


ದೇಣಿಗೆಗಳ 100% ಉಚಿತ ತುರ್ತು ವಸತಿಗಳಿಗೆ ಧನಸಹಾಯ ಒದಗಿಸುತ್ತದೆ
ಈಗಲೇ ದೇಣಿಗೆ ನೀಡಿ
ವೇಗ ಮತ್ತು ಹೊಂದಿಕೊಳ್ಳುವಿಕೆ
ಕೆಲವೇ ಗಂಟೆಗಳಲ್ಲಿ ಅಲ್ಪಾವಧಿಯ, ತುರ್ತು ವಾಸ್ತವ್ಯಗಳನ್ನು ಒದಗಿಸಲು Airbnb.org ಸಹಾಯ ಮಾಡುತ್ತದೆ. ಹೋಸ್ಟ್ಗಳು, ಪಾರ್ಟ್ನರ್ಗಳು ಮತ್ತು ಬೆಂಬಲಿಗರು ಇದನ್ನು ಸಾಧ್ಯವಾಗಿಸುತ್ತಾರೆ.

ನಿಜವಾದ ಮನೆಯಲ್ಲಿ
ನಿಮ್ಮ ದೇಣಿಗೆಗಳು ಅಡುಗೆಮನೆ, ಲಾಂಡ್ರಿ ಅಥವಾ ಮಕ್ಕಳು ಅಥವಾ ಸಾಕುಪ್ರಾಣಿಗಳಿಗೆ ಸ್ಥಳದಂತಹ, ಜನರು ಚೇತರಿಸಿಕೊಳ್ಳಲು ಸಹಾಯ ಮಾಡುವ ವಸ್ತುಗಳೊಂದಿಗೆ ತುರ್ತು ವಸತಿಗಳಿಗೆ ನೆರವಾಗುತ್ತವೆ.

ಬೆಂಬಲಿಸುವ ಸಮುದಾಯಗಳು
ದೇಣಿಗೆಗಳು ವಸತಿಗೆ ಧನಸಹಾಯ ನೀಡುವುದರಿಂದ, ಹಣವು ಬಿಕ್ಕಟ್ಟಿನಲ್ಲಿರುವ ಬಾಧಿತ ಸಮುದಾಯಗಳಲ್ಲಿ ಉಳಿಯುತ್ತದೆ, ಪ್ರತಿಯೊಬ್ಬರೂ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಬೆಂಬಲಿಸಲು ಮಾರ್ಗಗಳು
1 ಪುಟಗಳಲ್ಲಿ 1 ನೇ ಪುಟ
ಪರಿಣಾಮವನ್ನು ನೋಡಿ
ಪ್ರಪಂಚದಾದ್ಯಂತದ ಗೆಸ್ಟ್ಗಳಿಗೆ ಉಚಿತ ತುರ್ತು ವಸತಿ ಒದಗಿಸಲು ದೇಣಿಗೆಗಳು ನಮಗೆ ನೆರವಾಗುತ್ತವೆ. ನಿಮ್ಮ ಉಡುಗೊರೆಯಿಂದಾಗಿ, ನಾವು ಹೆಚ್ಚಿನ ಫಲಾನುಭವಿಗಳನ್ನು ಬೆಂಬಲಿಸುವುದನ್ನು ಮುಂದುವರಿಸಬಹುದು.
ಪರಿಣಾಮವನ್ನು ನೋಡಿ
ಪ್ರಪಂಚದಾದ್ಯಂತದ ಗೆಸ್ಟ್ಗಳಿಗೆ ಉಚಿತ ತುರ್ತು ವಸತಿ ಒದಗಿಸಲು ದೇಣಿಗೆಗಳು ನಮಗೆ ನೆರವಾಗುತ್ತವೆ. ನಿಮ್ಮ ಉಡುಗೊರೆಯಿಂದಾಗಿ, ನಾವು ಹೆಚ್ಚಿನ ಫಲಾನುಭವಿಗಳನ್ನು ಬೆಂಬಲಿಸುವುದನ್ನು ಮುಂದುವರಿಸಬಹುದು.
1 ಪುಟಗಳಲ್ಲಿ 1 ನೇ ಪುಟ
FAQ ಗಳು
Airbnb.org ಗೆ ಏಕೆ ದಾನ ಮಾಡಬೇಕು?
ನೈಸರ್ಗಿಕ ವಿಪತ್ತುಗಳಂತಹ ಬಿಕ್ಕಟ್ಟಿನ ಸಮಯದಲ್ಲಿ ಜನರಿಗೆ ಉಚಿತ ತುರ್ತು ವಸತಿ ಪಡೆಯಲು Airbnb.org ಸಹಾಯ ಮಾಡುತ್ತದೆ. ನೀವು ದೇಣಿಗೆ ನೀಡಿದಾಗ, ನಿಮ್ಮ ದೇಣಿಗೆಗಳ 100% ಮೊತ್ತವನ್ನು ಬಾಧಿತರಿಗೆ ವಸತಿ ಒದಗಿಸಲು ಬಳಸಲಾಗುತ್ತದೆಯೇ ಹೊರತು ಕಾರ್ಯಾಚರಣೆಯ ವೆಚ್ಚಗಳಿಗೆ ಅಲ್ಲ. ಅದು ಹೇಗೆ ಕೆಲಸ ಮಾಡುತ್ತದೆ? Airbnb.org ಗಾಗಿ ಕಾರ್ಯಾಚರಣೆಯ ವೆಚ್ಚಗಳನ್ನು ಮೂಲತಃ ಅದನ್ನು ಸ್ಥಾಪಿಸಿದ Airbnb ಭರಿಸುತ್ತದೆ. ಈಗ Airbnb.org ತನ್ನದೇ ಆದ U.S. 501(c)(3) ಸಂಸ್ಥೆಯಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ.
ದೇಣಿಗೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
Airbnb.org ಗೆ ದೇಣಿಗೆ ನೀಡಲು ಹಲವು ಮಾರ್ಗಗಳಿವೆ:
- ನೀವು Airbnb.org ವೆಬ್ಸೈಟ್ ಮೂಲಕ ಒಂದು ಬಾರಿ ಅಥವಾ ಪುನರಾವರ್ತಿತ ಆಧಾರದ ಮೇಲೆ ದೇಣಿಗೆ ನೀಡಬಹುದು.
- ನೀವು Airbnb ಹೋಸ್ಟ್ ಆಗಿಯೂ ದೇಣಿಗೆಯನ್ನು ನೀಡಬಹುದು, ಹೋಸ್ಟ್ ಹೊರಪಾವತಿ ದೇಣಿಗೆಯನ್ನು ಹೊಂದಿಸುವ ಮೂಲಕ ನಿಮ್ಮ ಲಿಸ್ಟಿಂಗ್ ಗಳಿಸುವ ಶೇಕಡಾವಾರು ಮೊತ್ತವನ್ನು ನೀಡಬಹುದು. ನಿಮ್ಮ Airbnb ಖಾತೆ ಸೆಟ್ಟಿಂಗ್ಗಳನ್ನು ಹೊಂದಿಸಿ ನೀವು ಯಾವುದೇ ಸಮಯದಲ್ಲಿ ಹೊರಗುಳಿಯಬಹುದು.
ದೇಣಿಗೆಗಳಿಗೆ ತೆರಿಗೆ ವಿನಾಯಿತಿ ಇದೆಯೇ?
US 501(c)(3) ಲಾಭೋದ್ದೇಶವಿಲ್ಲದ ಸಂಸ್ಥೆಯಾದ Airbnb.org ಗೆ ದೇಣಿಗೆಗಳು, ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ US ನಲ್ಲಿ ತೆರಿಗೆ ವಿನಾಯಿತಿ ಪಡೆದಿರುತ್ತವೆ.
- ಯುನೈಟೆಡ್ ಸ್ಟೇಟ್ಸ್ನಲ್ಲಿ, ನೇರ ವಿತ್ತೀಯ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ
- ಮೆಕ್ಸಿಕೊದಲ್ಲಿ, ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ ಅವು ತೆರಿಗೆ ವಿನಾಯಿತಿ ಪಡೆದಿರುತ್ತವೆ
- ಯುನೈಟೆಡ್ ಕಿಂಗ್ಡಮ್ನಲ್ಲಿ, ಅವುಗಳಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ ಮತ್ತು UK ಗಿಫ್ಟ್ ಏಡ್ಗೆ ಅರ್ಹವಾಗಿರುವುದಿಲ್ಲ
- ಆಸ್ಟ್ರೇಲಿಯಾದಲ್ಲಿ, ದೇಣಿಗೆಗಳಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ
ನನ್ನ ದೇಣಿಗೆಯನ್ನು ನಾನು ಹೇಗೆ ನಿರ್ವಹಿಸುವುದು, ಬದಲಾಯಿಸುವುದು ಅಥವಾ ರದ್ದುಗೊಳಿಸುವುದು?
ನೀವು ಪುನರಾವರ್ತಿತ ಆಧಾರದ ಮೇಲೆ ನೀಡುತ್ತಿದ್ದರೆ, ನಿಮಗೆ ನಿಯಮಿತ ಇಮೇಲ್ ರಶೀದಿಗಳು ದೊರೆಯುತ್ತವೆ. ನಿಮ್ಮ ಇತ್ತೀಚಿನ ಇಮೇಲ್ ತೆರೆಯಿರಿ ಮತ್ತು "ನಿಮ್ಮ ದೇಣಿಗೆಯನ್ನು ನಿರ್ವಹಿಸಿ" ಲಿಂಕ್ ಅನ್ನು ಆಯ್ಕೆಮಾಡಿ. ನಿಮ್ಮ ದೇಣಿಗೆಯನ್ನು ನೀವು ಬದಲಾಯಿಸಬಹುದಾದ, ತಡೆಹಿಡಿಯಬಹುದಾದ ಅಥವಾ ರದ್ದುಗೊಳಿಸಬಹುದಾದ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.
Airbnb ಹೋಸ್ಟ್ಗಳು ಬೇರೆ ಹೇಗೆ ದಾನ ಮಾಡಬಹುದು?
ಸ್ಥಳೀಯ ಸಮುದಾಯಗಳಲ್ಲಿ ವಿಪತ್ತು ಅಥವಾ ಬಿಕ್ಕಟ್ಟಿನ ಸಮಯದಲ್ಲಿ ತುರ್ತು ವಸತಿ ಒದಗಿಸಲು Airbnb.org ಗೆ ಸಹಾಯ ಮಾಡುವಲ್ಲಿ ಹೋಸ್ಟ್ಗಳು ಅವಿಭಾಜ್ಯರಾಗಿದ್ದಾರೆ. ನೀವು Airbnb ಮೂಲಕ ಹೋಸ್ಟ್ ಆಗಿದ್ದರೆ, ನೀವು ಕೆಲವು ರೀತಿಯಲ್ಲಿ ಸಹಾಯ ಮಾಡಬಹುದು ಅಥವಾ ದಾನ ಮಾಡಬಹುದು:
- Airbnb.org ವಾಸ್ತವ್ಯಕ್ಕಾಗಿ ರಿಯಾಯಿತಿ ನೀಡಲು ಸೈನ್ ಅಪ್ ಮಾಡಿ, ಅಂದರೆ Airbnb.org ಗೆಸ್ಟ್ಗಳಿಗೆ ರಿಯಾಯಿತಿ ಅಥವಾ ಉಚಿತ ವಾಸ್ತವ್ಯವನ್ನು ನೀಡಲು ನೀವು ತಯಾರಿದ್ದೀರಿ ಎಂದರ್ಥ
- ನಿಮ್ಮ ಲಿಸ್ಟಿಂಗ್ ಅನ್ನು Airbnb.org ವಾಸ್ತವ್ಯಕ್ಕಾಗಿ ಬುಕ್ ಮಾಡಿದ್ದರೆ, ಗೆಸ್ಟ್ಗೆ ಅಗತ್ಯವಿರುವ ಸಮಯದಲ್ಲಿ ಒಂದು ಬಾರಿಯ ರಿಯಾಯಿತಿಯನ್ನು ಒದಗಿಸಿ
- ಹೋಸ್ಟ್ ಹೊರಪಾವತಿ ದೇಣಿಗೆಯನ್ನು ಹೊಂದಿಸುವ ಮೂಲಕ ದೇಣಿಗೆ ನೀಡಿ, ಎರಡು ಅಥವಾ ಹೆಚ್ಚಿನ ಪಾವತಿ ವಿಧಗಳಿಗೆ ವಿಭಜಿತ ಹೊರಪಾವತಿಗಳನ್ನು ಹೊರತುಪಡಿಸಿ, ಇದು ಪ್ರತಿ ಹೊರಪಾವತಿಯ ಶೇಕಡಾವಾರು ಮೊತ್ತವನ್ನು ದೇಣಿಗೆಯಾಗಿ ನೀಡುತ್ತದೆ
ಪ್ರತಿ ರಾತ್ರಿಗೆ ಸರಾಸರಿ ವೆಚ್ಚವು $110 ಆಗಿರುವುದೇಕೆ?
ಕಳೆದ ಐದು ವರ್ಷಗಳಲ್ಲಿ Airbnb ಯಲ್ಲಿ Airbnb.org ವಾಸ್ತವ್ಯಕ್ಕಾಗಿ, ಒಂದು ರಾತ್ರಿಗೆ ಜಾಗತಿಕವಾಗಿ ಸರಾಸರಿ ಬುಕಿಂಗ್ ವೆಚ್ಚ $110 USD ಆಗಿದೆ.
Airbnb ಯಾವಾಗ ದೇಣಿಗೆಗಳಿಗೆ ಸಮಾನ ಮೊತ್ತವನ್ನು ನೀಡುತ್ತಿದೆ?
During the winter season, Airbnb is matching donations to Airbnb.org through December 31 to help provide more free emergency housing for people in need. To be eligible for the match, make a donation by 11:59 PM on December 30, 2026.
ವಸತಿ ವೆಚ್ಚವು ಪ್ರತಿ ರಾತ್ರಿಗೆ $110 ಆಗಿರುವುದೇಕೆ?
Airbnb.org primarily provides free short-term emergency stays in listings on Airbnb, when available. For an Airbnb.org stay on Airbnb over the past five years, $110 USD is the average booking cost globally for one night. If you choose to donate $110, you’re gifting the monetary equivalent of one night of emergency housing to someone in need. This isn’t a required amount, any gift is appreciated and 100% of donations fund emergency housing.
For an Airbnb.org stay on Airbnb over the past five years, $110 USD is the average booking cost globally for one night.Airbnb will match eligible donations 1:1 until December 31, 2026. Eligible donations are one-time and monthly gifts received by Airbnb.org through the donation tool on this page, airbnb.org/donate. Other donations are not eligible for the match, including but not limited to: donations made through host payout; donations made through third-party platforms or donor-advised funds (such as Fidelity Charitable or Benevity); donations made through Airbnb’s employee giving program; gifts made by check, stock, or other offline methods.Monthly recurring donations shall continue until canceled. For more information on how to cancel your donation, please see the "Manage Your Donation" page linked within your monthly donation receipt email.







