ಹೋಸ್ಟ್ ಆಗಿ ಬೆಂಬಲಿಸಿ

ಗೆಸ್ಟ್‌ಗಳು ವಿಪತ್ತು ಅಥವಾ ಬಿಕ್ಕಟ್ಟಿನಿಂದ ಬಾಧಿತರಾದಾಗ, ಉದಾಹರಣೆಗೆ ವೈದ್ಯಕೀಯ ಆರೈಕೆಗಾಗಿ ಪ್ರಯಾಣಿಸುವಾಗ, ನಿಮ್ಮಂತಹ ಮನೆಗಳಲ್ಲಿ ಅಲ್ಪಾವಧಿಯ ವಾಸ್ತವ್ಯವನ್ನು ಹುಡುಕಲು Airbnb.org ಮೂಲಕ ಸಿಗುವ ತುರ್ತು ವಸತಿ ಅವರಿಗೆ ಸಹಾಯ ಮಾಡುತ್ತದೆ.
ಹಿಜಾಬ್ ಧರಿಸಿರುವ ಮಹಿಳೆಯೊಬ್ಬರು ಮನೆಯ ಪ್ರವೇಶದ್ವಾರದಲ್ಲಿ ಒಬ್ಬ ವ್ಯಕ್ತಿಗೆ ಮಡಚಿದ ಹೊದಿಕೆಯನ್ನು ಹಸ್ತಾಂತರಿಸುತ್ತಾ ನಗುತ್ತಿದ್ದಾರೆ. ಚಿತ್ರದ ಮೇಲೆ ಕೈಯಿಂದ ಚಿತ್ರಿಸಿದ ಹೃದಯದ ಆಕೃತಿಯೂ ಕಾಣಿಸುತ್ತಿದೆ.

ಹೋಸ್ಟ್ ಮಾಡುವುದು ಏಕೆ ಸಹಾಯ ಮಾಡುತ್ತದೆ

ನೀವು Airbnb ಯಲ್ಲಿ ನಿಮ್ಮ ಸ್ಥಳವನ್ನು ಲಿಸ್ಟ್ ಮಾಡಿದಾಗ, ಅಗತ್ಯದ ಸಮಯದಲ್ಲಿ ಬುಕ್ ಮಾಡಲು Airbnb.org ಗೆಸ್ಟ್‌ಗಳಿಗೆ ಅದು ಲಭ್ಯವಿರುತ್ತದೆ.
ಧನಸಹಾಯ ಮಾಡುವ ಕೈ

ಸಾಮಾನ್ಯ ವಾಸ್ತವ್ಯದಂತೆ

ಅಗತ್ಯವಿರುವ ಜನರಿಗೆ ತುರ್ತು ವಾಸ್ತವ್ಯಗಳಿಗೆ Airbnb.org ಧನಸಹಾಯ ನೀಡುತ್ತದೆ, ಆದ್ದರಿಂದ ಹೋಸ್ಟ್‌ಗಳಿಗೆ ಎಂದಿನಂತೆ ಹಣ ಪಾವತಿಸಲಾಗುತ್ತದೆ.
ಹಾಸಿಗೆ

ಇದೇ ರೀತಿಯ ರಕ್ಷಣೆಗಳು

ಪರಿಶೀಲಿಸಿದ ಖಾತೆಗಳು ಮತ್ತು AirCover ನೊಂದಿಗೆ Airbnb.org ವಾಸ್ತವ್ಯಗಳು Airbnb ಯಲ್ಲಿನ ಇತರ ವಾಸ್ತವ್ಯಗಳಂತೆ ಕಾರ್ಯನಿರ್ವಹಿಸುತ್ತವೆ.
ಬೆಂಬಲ ಹೆಡ್‌ಸೆಟ್

ವಿಶೇಷ ಬೆಂಬಲ ತಂಡ

ಗೆಸ್ಟ್‌ಗಳು Airbnb.org ಮೂಲಕ ತಂಗಿದಾಗ, ಹೋಸ್ಟ್‌ಗಳು ವಿಶೇಷ Airbnb.org ಬೆಂಬಲ ತಂಡವನ್ನು ಸಂಪರ್ಕಿಸಬಹುದು.

ನಮ್ಮ ಸಮುದಾಯ

2020 ರಿಂದ, ಪ್ರಪಂಚದಾದ್ಯಂತದ ಹೋಸ್ಟ್‌ಗಳು 16 ಲಕ್ಷ ರಾತ್ರಿಗಳ ತುರ್ತು ವಸತಿಯನ್ನು ಒದಗಿಸಲು Airbnb.org ಗೆ ಸಹಾಯ ಮಾಡಿದ್ದಾರೆ.

ನಮ್ಮ ಸಮುದಾಯ

2020 ರಿಂದ, ಪ್ರಪಂಚದಾದ್ಯಂತದ ಹೋಸ್ಟ್‌ಗಳು 16 ಲಕ್ಷ ರಾತ್ರಿಗಳ ತುರ್ತು ವಸತಿಯನ್ನು ಒದಗಿಸಲು Airbnb.org ಗೆ ಸಹಾಯ ಮಾಡಿದ್ದಾರೆ.
Airbnb.org ಹೋಸ್ಟ್‌ಗಳ ಪೋರ್ಟ್ರೇಟ್ ಫೋಟೋಗಳ ಅಡ್ಡ ಸ್ಕ್ರೋಲ್ ಆಗುವ ಸಾಲು

ನಿಮ್ಮನ್ನು ಹೇಗೆ ಬೆಂಬಲಿಸಲಾಗುತ್ತದೆ

ನಿಮ್ಮನ್ನು ಹೇಗೆ ಬೆಂಬಲಿಸಲಾಗುತ್ತದೆ

ಹೋಸ್ಟಿಂಗ್ ಸಂಪನ್ಮೂಲಗಳು

ಹೋಸ್ಟಿಂಗ್ ಸಂಪನ್ಮೂಲಗಳು

ನಿಮ್ಮಂತಹ ಹೋಸ್ಟ್‌ಗಳಿಂದ ಕೇಳಿ

ನಿಜವಾದ Airbnb.org ಹೋಸ್ಟ್‌ಗಳು ಮತ್ತು ವಿಪತ್ತುಗಳು ಅಥವಾ ಇತರ ಬಿಕ್ಕಟ್ಟುಗಳ ಸಮಯದಲ್ಲಿ ಅವರು ಸಹಾಯ ಮಾಡಿದ ಜನರ ಕಥೆಗಳನ್ನು ನೋಡಿ.

ಹೋಸ್ಟ್ FAQ ಗಳು

$110 ದೇಣಿಗೆಯು ಒಂದು ರಾತ್ರಿಯ ತುರ್ತು ವಸತಿಯನ್ನು ನೀಡಲು ಸಹಾಯ ಮಾಡುತ್ತದೆ.

ಹಾರ್ಟ್ ಬ್ರಷ್ ಮೊಬೈಲ್
ಹಾರ್ಟ್ ಬ್ರಷ್